Strict officer fame IPS officer Ravi D Channannavar took charge as Bengaluru west section DCP. Now Ravi D Channannavar gives a message to the street sellers.
ಖಡಕ್ ಪೊಲೀಸ್ ಅಧಿಕಾರಿಯೆಂದು ಹೆಸರು ಗಳಿಸಿರುವ ರವಿ ಡಿ ಚೆನ್ನಣ್ಣನವರ್ ಅವರು ಮಾರಚ್ 15ರಂದು ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಆಗಿ ಅಧಿಕಾರ ಸ್ವೀಕರಿಸಿದರು. ಇದೀಗ ರವಿ ಡಿ ಚೆನ್ನಣ್ಣನವರ್ ಅವರು ಬೀದಿ ಬದಿಯ ವ್ಯಾಪಾರಿಗಳಿಗೊಂದು ಕಿವಿ ಮಾತನ್ನ ಹೇಳಿದ್ದಾರೆ